1irrepressible ಇರಿಪ್ರೆಸಿಬ್‍ಲ್‍
ಗುಣವಾಚಕ

ಅದಮ್ಯ; ದುರ್ನಿಗ್ರಾಹ್ಯ; ಅಡಗಿಸಲಾಗದ; ತಡೆಯಲಾಗದ.

2irrepressible ಇರಿಪ್ರೆಸಿಬ್‍ಲ್‍
ನಾಮವಾಚಕ

(ಆಡುಮಾತು) ಅಡಗಿಸಲಾಗದವನು; ಅದಮ್ಯ.