irreparably ಇರೆಪರಬ್ಲಿ
ಕ್ರಿಯಾವಿಶೇಷಣ

(ನಷ್ಟ, ಹಾನಿ, ಮೊದಲಾದವುಗಳ ವಿಷಯದಲ್ಲಿ) ಸರಿಪಡಿಸಲಾಗದಂತೆ; ನೇರ್ಪಡಿಸಲಾಗದಂತೆ; ಅಪೂರಣೀಯವಾಗಿ; ತುಂಬಲಾಗದ ರೀತಿಯಲ್ಲಿ.