irreparableness ಇರೆಪರಬ್‍ಲ್‍ನಿಸ್‍
ನಾಮವಾಚಕ

(ನಷ್ಟ, ಹಾನಿ, ಮೊದಲಾದವುಗಳ ವಿಷಯದಲ್ಲಿ) ಸರಿಪಡಿಸಲಾಗದಿರುವಿಕೆ; ತುಂಬಲಾಗದಿರುವಿಕೆ; ಅಪೂರಣೀಯತೆ.