irreparable ಇರೆಪರಬ್‍ಲ್‍
ಗುಣವಾಚಕ

(ನಷ್ಟ, ಹಾನಿ, ಮೊದಲಾದವುಗಳ ವಿಷಯದಲ್ಲಿ) ಸರಿಪಡಿಸಲಾಗದ; ನೇರ್ಪಡಿಸಲಾಗದ; ಭರ್ತಿಮಾಡಲಾಗದ; ತುಂಬಲಾಗದ; ಅಪೂರಣೀಯ.