irremovable ಇರಿಮೂವಬ್‍ಲ್‍
ಗುಣವಾಚಕ

(ಮುಖ್ಯವಾಗಿ ಅಧಿಕಾರದಿಂದ) ತೆಗೆದುಹಾಕಲಾಗದ; ಅಧಿಕಾರ ತಪ್ಪಿಸಲಾಗದ; ಸ್ಥಾನಚ್ಯುತಿಗೊಳಿಸಲಾಗದ; ವಜಾ ಮಾಡಲಾಗದ.