irremissibly ಇರಿಮಿಸಿಬ್ಲಿ
ಕ್ರಿಯಾವಿಶೇಷಣ
  1. ಅಕ್ಷಮ್ಯವಾಗಿ; ಮನ್ನಿಸಲಾಗದಂತೆ.
  2. ಅನಿವಾರ್ಯವಾಗಿ; ಕಡ್ಡಾಯವಾಗಿ; ತಪ್ಪಿಸಿಕೊಳ್ಳಲಾಗದಂತೆ.