irremissible ಇರಿಮಿಸಿಬ್‍ಲ್‍
ಗುಣವಾಚಕ
  1. ಅಕ್ಷಮ್ಯ; ಮನ್ನಿಸಲಾಗದ.
  2. ಅನಿವಾರ್ಯ; ಕಡ್ಡಾಯವಾದ; ತಪ್ಪಿಸಿಕೊಳ್ಳಲಾಗದ; ಮಾಡಲೇಬೇಕಾದ: irremissible duties ಕಡ್ಡಾಯವಾದ ಕರ್ತವ್ಯಗಳು.