irremediably ಇರಿಮಿಡಿಅಬ್ಲಿ
ಕ್ರಿಯಾವಿಶೇಷಣ
  1. ಅಪರಿಹಾರ್ಯವಾಗಿ; ಪರಿಹಾರವಿಲ್ಲದಂತೆ; ನೇರ್ಪಡಿಸಲಾಗದಂತೆ.
  2. ಅಚಿಕಿತ್ಸ್ಯವಾಗಿ; ವಾಸಿಮಾಡಲು, ಗುಣಪಡಿಸಲು ಅಸಾಧ್ಯವಾಗಿ.