irrelevant ಇರೆಲ(ಲಿ)ವಂಟ್‍
ಗುಣವಾಚಕ

ಅಪ್ರಸಕ್ತ; ಅಸಂಬದ್ಧ; ಅಪ್ರಸ್ತುತ; ಅಸಂಗತ; ಅನನ್ವಿತ; ಸಂಬಂಧರಹಿತ; ಪ್ರಕೃತ ವಿಷಯಕ್ಕೆ ಸಂಬಂಧಿಸಿಲ್ಲದ.