irrelevance ಇರೆಲ(ಲಿ)ವನ್ಸ್‍
ನಾಮವಾಚಕ
  1. ಅಪ್ರಕೃತತೆ; ಅಪ್ರಸಕ್ತತೆ; ಅಸಂಬದ್ಧತೆ; ಅಪ್ರಸ್ತುತತೆ; ಸಂಬಂಧರಾಹಿತ್ಯ.
  2. ಅಪ್ರಕೃತ, ಅಸಂಬದ್ಧ, ಅಪ್ರಸ್ತುತ – ಮಾತು, ನಡವಳಿಕೆ: a plot full of irrelevances ಅಸಂಬದ್ಧತೆಗಳಿಂದ ತುಂಬಿದ ಕಥಾವಸ್ತು.