irrelatively ಇರೆಲಟಿವ್‍ಲಿ
ಕ್ರಿಯಾವಿಶೇಷಣ
  1. ಸಂಬಂಧಿಸಿರದಂತೆ: irrelatively to the rest ಉಳಿದ ವಿಷಯಕ್ಕೆ ಸಂಬಂಧಿಸಿರದಂತೆ ಅದನ್ನು ಪರಿಶೀಲಿಸಿ.
  2. ಸಂಬಂಧಪಡದಂತೆ.
  3. ನಿರಪೇಕ್ಷವಾಗಿ; ಸಂಬಂಧವಿಲ್ಲದೆ.