irrelative ಇರೆಲಟಿವ್‍
ಗುಣವಾಚಕ
  1. ಸಂಬಂಧರಹಿತ; ಹೊಂದಿಕೆಯಿಲ್ಲದ; (ಪರಸ್ಪರ) ಸಂಬಂಧಿಸಿರದ.
  2. ಸಂಬಂಧಪಡದ; ಅಪ್ರಕೃತ; ಅಸಂಬದ್ಧ; ಅಸಂಗತ.
  3. (ತತ್ತ್ವಶಾಸ್ತ್ರ) ನಿರಪೇಕ್ಷ; ಕೇವಲ; ಸಂಬಂಧಗಳು ಇಲ್ಲದ.