irregularly ಇರೆಗ್ಯುಲರ್‍ಲಿ
ಕ್ರಿಯಾವಿಶೇಷಣ
  1. ಕ್ರಮಬಾಹಿರವಾಗಿ; ಅಕ್ರಮದಿಂದ: the order had been irregularly made ಆಜ್ಞೆಯನ್ನು ಅಕ್ರಮವಾಗಿ ಜಾರಿಮಾಡಲಾಗಿತ್ತು.
  2. ಅಸಮ್ಮಿತವಾಗಿ; ಪ್ರಮಾಣವಿಲ್ಲದೆ; ಅಸಮರೂಪದಲ್ಲಿ.
  3. ಅಡ್ಡಾದಿಡ್ಡಿಯಾಗಿ; ಅವ್ಯವಸ್ಥಿತವಾಗಿ; ವ್ಯವಸ್ಥೆ ಇಲ್ಲದೆ.
  4. ಕ್ರಮರಹಿತವಾಗಿ; ಅನಿಯತವಾಗಿ.