irregularity ಇರೆಗ್ಯುಲ್ಯಾರಿಟಿ
ನಾಮವಾಚಕ
(ಬಹುವಚನ irregularities).
  1. ಕ್ರಮರಾಹಿತ್ಯ; ಕ್ರಮವಿಲ್ಲದಿರುವಿಕೆ.
  2. ಅಕ್ರಮತೆ; ಕ್ರಮಬಾಹಿರತೆ.
  3. ಅವ್ಯವಸ್ಥೆ; ಅಶಿಸ್ತು.
  4. ಅನಿಯತತೆ.
  5. (ಮುಖ್ಯವಾಗಿ) ಅಕ್ರಮ, ಅನುಚಿತ – ನಡವಳಿಕೆ; ಅತಿರೇಕದ ಕೆಲಸ; ಲೋಪದೋಷಗಳು: alleged irregularities in the government ಸರ್ಕಾರ ನಡೆಸಿದೆಯೆನ್ನಲಾದ ಅಕ್ರಮಗಳು.