irrefutable ಇರೆಹ್ಯ(ಹ್ಯೂ)ಟಬ್‍ಲ್‍
ಗುಣವಾಚಕ

ಅಲ್ಲಗಳೆಯಲಾಗದ; ಖಂಡಿಸಲಾಗದ; ಅನಿರಾಕರಣೀಯ; ಅಪ್ರತಿಹಿತ(ವಾದ); ಅಖಂಡನೀಯ(ವಾದ); ನಿರಾಕರಿಸಲು ಸಾಧ್ಯವಿಲ್ಲದ.