irrefragable ಇರೆಹ್ರಗಬ್‍ಲ್‍
ಗುಣವಾಚಕ
  1. (ಹೇಳಿಕೆ, ವಾದ, ವ್ಯಕ್ತಿ, ಮೊದಲಾದ ವಿಷಯದಲ್ಲಿ) ಪ್ರತಿ ಹೇಳಲಾಗದ; ಖಂಡಿಸಲಾಗದ; ಅಖಂಡನೀಯ; ಅಪ್ರತಿವಚನೀಯ; ಬದಲು ಹೇಳಲಾಗದ; ವಾದಿಸಲಾಗದ; ಉತ್ತರ ನೀಡಲಾಗದ; ಎದುರುತ್ತರ ಕೊಡಲಾಗದ; ನಿರ್ವಿವಾದ: irrefragable date ನಿರ್ವಿವಾದ ದತ್ತಾಂಶಗಳು.
  2. (ನಿಯಮಗಳ ವಿಷಯದಲ್ಲಿ) ಅಲಂಘ್ಯ; ಅನುಲ್ಲಂಘನೀಯ; ಉಲ್ಲಂಘಿಸಕೂಡದ; ಮುರಿಯಬಾರದ.