irrefragability ಇರೆಹ್ರಗಬಿಲಿಟಿ
ನಾಮವಾಚಕ
  1. ಅಖಂಡನೀಯತೆ; ಪ್ರತಿ ಹೇಳಲಾಗದಿರುವಿಕೆ; ಅಪ್ರತಿವಚನೀಯತೆ.
  2. (ನಿಯಮ ಮೊದಲಾದವುಗಳ ವಿಷಯದಲ್ಲಿ) ಅನುಲ್ಲಂಘನೀಯತೆ; ಮೀರಲಾಗದಿರುವಿಕೆ; ಭಂಗಮಾಡಲಾಗದಿರುವಿಕೆ.