irreducibly ಇರಿಡ್ಯೂಸಿಬ್ಲಿ
ಕ್ರಿಯಾವಿಶೇಷಣ
  1. (ಇರುವುದಕ್ಕಿಂತ) ತಗ್ಗಿಸಲಾಗದೆ; ಕಡಮೆ ಮಾಡಲಾಗದಂತೆ.
  2. (ಹೇಳಿಕೆ, ವಾದ, ಮೊದಲಾದವುಗಳ ವಿಷಯದಲ್ಲಿ) ಸರಳಗೊಳಿಸಲಾಗದಂತೆ.