irreducible ಇರಿಡ್ಯೂಸಿಬ್‍ಲ್‍
ಗುಣವಾಚಕ
  1. (ಅಪೇಕ್ಷಿತ ಸ್ಥಿತಿಗೆ) ಇಳಿಸಲಾಗದ; ತರಲಾಗದ.
  2. (ಇರುವುದಕ್ಕಿಂತ) ತಗ್ಗಿಸಲಾಗದ; ಕಡಿಮೆ ಮಾಡಲಾಗದ.
  3. (ಇನ್ನೂ) ಸರಳೀಕರಿಸಲಾಗದ; ಸರಳಗೊಳಿಸಲಾಗದ; ಸುಲಭಸ್ಥಿತಿಗೆ ತರಲಾಗದ.