irreducibility ಇರಿಡ್ಯೂಸಿಬಿಲಿಟಿ
ನಾಮವಾಚಕ
  1. ಅಪರಿವರ್ತನೀಯತೆ; (ಅಪೇಕ್ಷಿತ ಸ್ಥಿತಿಗೆ) ಇಳಿಸಲಾಗದಾಗಿರುವಿಕೆ.
  2. ತಗ್ಗಿಸಲಾಗದಿರುವಿಕೆ; ಕಡಿಮೆ ಮಾಡಲಾಗದಿರುವಿಕೆ.
  3. ಸುಲಭವಾಗಿಸಲಾಗದಿರುವಿಕೆ; ಸರಳಗೊಳಿಸಲಾಗದಿರುವಿಕೆ.