irredentist ಇರಿಡೆಂಟಿಸ್ಟ್‍
ನಾಮವಾಚಕ

ಏಕೀಕರಣವಾದಿ:

  1. (Irredentist) (ಮುಖ್ಯವಾಗಿ 19ನೇ ಶತಮಾನದಲ್ಲಿ ಇಟಲಿಯಲ್ಲಿ) ಏಕೀಕರಣವಾದಿ; ಇಟ್ಯಾಲಿಯನ್‍ ಭಾಷೆಯನ್ನಾಡುವ ಭಾಗಗಳೆಲ್ಲವನ್ನೂ ಇಟಲಿಯು ಹಿಂದಕ್ಕೆ ಪಡೆದುಕೊಳ್ಳಬೇಕೆಂದು ವಾದಿಸುತ್ತಿದ್ದವನು.
  2. ಜರ್ಮನಿ, ಪೋಲಂಡ್‍, ಮೊದಲಾದ ದೇಶಗಳಲ್ಲೂ ಹೀಗೆ ವಾದಿಸುತ್ತಿದ್ದವರು.