irredeemably ಇರಿಡೀಮಬ್ಲಿ
ಕ್ರಿಯಾವಿಶೇಷಣ
  1. ಅನುದ್ಧಾರ್ಯವಾಗಿ; ಉದ್ಧಾರ ಮಾಡಲಾಗದಂತೆ; ವಿಮೋಚನೆ ಮಾಡಲಾಗದ ರೀತಿಯಲ್ಲಿ.
  2. ನಿರಾಶಾದಾಯಕವಾಗಿ; ಹತಾಶೆಯಿಂದ ಕೂಡಿ.
  3. ಅನಿವಾರಣೀಯವಾಗಿ; ಅಪರಿಹಾರ್ಯವಾಗಿ.