irredeemability ಇರಿಡೀಮಬಿಲಿಟಿ
ನಾಮವಾಚಕ
  1. ಅವಿಮೋಚನೀಯತೆ; ವಿಮೋಚನೆ ಮಾಡಲಾಗದಿರುವಿಕೆ.
  2. ನಿರಾಶಾದಾಯಕತೆ; ಹತಾಶತೆ.
  3. ಅಪರಿಹಾರ್ಯತೆ; ಅನಿವಾರಣೀಯತೆ.