irrecoverably ಇರಿಕವರಬ್ಲಿ
ಕ್ರಿಯಾವಿಶೇಷಣ
  1. ಹಿಂದಕ್ಕೆ ಪಡೆಯಲಾಗದಂತೆ; ವಸೂಲು ಮಾಡಲಾಗದಂತೆ; ಪುನರಪ್ರಾಪ್ಯವಾಗಿ.
  2. ಅಪರಿಹಾರ್ಯವಾಗಿ; ಗುಣಪಡಿಸಲಾಗದಂತೆ; ವಾಸಿಮಾಡಲಾಗದ ರೀತಿಯಲ್ಲಿ.