irrecoverable ಇರಿಕವರಬ್‍ಲ್‍
ಗುಣವಾಚಕ
  1. ಹಿಂದಕ್ಕೆ ಪಡೆಯಲಾಗದ; ಮತ್ತೆ ಗಳಿಸಲಾಗದ; ವಸೂಲು ಮಾಡಲಾಗದ; ಪುನಸ್ಸಂಪಾದಿಸಲಾಗದ; ಪುನರಪ್ರಾಪ್ಯ.
  2. ವಾಸಿಮಾಡಲಾಗದ; ಗುಣ ಪಡಿಸಲಾಗದ, ಅಪರಿಹಾರ್ಯ; ಅಚಿಕಿತ್ಸ್ಯ.