irreconcilably ಇರೆಕನ್ಸೈಲಬ್ಲಿ
ಕ್ರಿಯಾವಿಶೇಷಣ
  1. ಬದ್ಧ ವೈರದಿಂದ; ರಾಜಿಮಾಡಲಾಗದಂತೆ.
  2. ವಿಸಂಗತವಾಗಿ; ಅಸಮಂಜಸವಾಗಿ; ಪರಸ್ಪರ ಹೊಂದಾಣಿಕೆಯಿಲ್ಲದೆ; ಸಾಮರಸ್ಯವಿಲ್ಲದೆ.