irreconcilability ಇರೆಕನ್ಸೈಲಬಿಲಿಟಿ
ನಾಮವಾಚಕ
  1. ಬದ್ಧವೈರ; ರಾಜಿ ಮಾಡಲಾಗದ ಸ್ಥಿತಿ.
  2. ಅಸಾಮರಸ್ಯ; ಅಸಾಂಗತ್ಯ; ವಿಸಾಂಗತ್ಯ; ಅಸಮಂಜಸತೆ; ಪರಸ್ಪರ ಹೊಂದಾಣಿಕೆ ಇಲ್ಲದಿರುವಿಕೆ.