irreclaimably ಇರಿಕ್ಲೇಮಬ್ಲಿ
ಕ್ರಿಯಾವಿಶೇಷಣ
  1. ಅನುದ್ಧಾರ್ಯವಾಗಿ; ಸಂಸ್ಕರಿಸಲಾಗದಂತೆ; ಸುಧಾರಿಸಲಾಗದಂತೆ; ಸನ್ಮಾರ್ಗಕ್ಕೆ, ಉಪಯೋಗಕ್ಕೆ ತರಲಾಗದಂತೆ.
  2. ಹಿಂದಕ್ಕೆ ಪಡೆಯಲಾಗದಂತೆ.
  3. (ಜಈನಿನ ವಿಷಯದಲ್ಲಿ) ಆಬಾದು ಮಾಡಲಾಗದಂತೆ; ಆಬಾದಿಗೆ ತರಲಾಗದಂತೆ.