irreclaimable ಇರಿಕ್ಲೇಮಬ್‍ಲ್‍
ಗುಣವಾಚಕ
  1. ಸುಧಾರಿಸಲಾಗದ; ಸನ್ಮಾರ್ಗಕ್ಕೆ, ಉಪಯೋಗಕ್ಕೆ – ತರಲಾಗದ; ಉದ್ಧಾರ ಮಾಡಲು ಅಸಾಧ್ಯವಾದ; ಅನುದ್ಧಾರ್ಯ: irreclaimable offenders ಸನ್ಮಾರ್ಗಕ್ಕೆ ತರಲಾಗದ ಅಪರಾಧಿಗಳು.
  2. ಅಪುನಸ್ಸಂಪಾದ್ಯ; ಪುನಸ್ಸಂಪಾದಿಸಲಾಗದ; ಹಿಂದಕ್ಕೆ ಪಡೆಯಲಾಗದ.
  3. (ಜಈನು ಮೊದಲಾದವುಗಳ ವಿಷಯದಲ್ಲಿ) ಆಬಾದು ಮಾಡಲಾಗದ; ಆಬಾದಿಗೆ ತರಲಾಗದ; ಕೃಷಿಗೊಳಿಸಲಾಗದ: an irreclaimable swamp ಆಬಾದು ಮಾಡಲಾಗದ ಜೌಗು ಪ್ರದೇಶ.