irrationally ಇರ್ಯಾಷನಲಿ
ಕ್ರಿಯಾವಿಶೇಷಣ
  1. ವಿಚಾರಹೀನವಾಗಿ; ಯುಕ್ತಿರಹಿತವಾಗಿ; ತರ್ಕವಿರುದ್ಧವಾಗಿ.
  2. ಅಸಂಬದ್ಧವಾಗಿ; ಅಸಂಗತವಾಗಿ; ವಿವೇಚನಾಶೂನ್ಯವಾಗಿ.