irradiative ಇರೇಡಿಅಟಿವ್‍
ಗುಣವಾಚಕ
  1. ಹೊಳೆಯುವ; ಬೆಳಗುವ; ಪ್ರಕಾಶಿಸುವ.
  2. ಬೆಳಕು ಚೆಲ್ಲುವ; ಪ್ರದೀಪಿಸುವ; ಪ್ರಕಾಶಗೊಳಿಸಬಲ್ಲ.
  3. (ದೃಗ್‍ವಿಜ್ಞಾನ) ಪ್ರಭಾವಿಸ್ತಾರಕ; ಕಪ್ಪು ಹಿನ್ನೆಲೆಯಲ್ಲಿ ನೋಡಿದಾಗ ಒಂದರ ಅಂಚು ವಿಸ್ತರಿಸಿದ್ದಾಗಿ ಕಾಣುವಂತೆ ಮಾಡುವ.
  4. ವಿಕಿರಣಗಳ ಪ್ರಭಾವಕ್ಕೆ ಒಳಪಡಿಸುವ, ಗುರಿ ಮಾಡುವ.