irradiation ಇರೇಡಿಏಷನ್‍
ನಾಮವಾಚಕ
  1. ಹೊಳೆಯುವುದು; ಬೆಳಗುವುದು; ಪ್ರದೀಪನ (ರೂಪಕವಾಗಿ ಸಹ).
  2. (ದೃಗ್‍ವಿಜ್ಞಾನ) ಪ್ರಭಾವಿಸ್ತರಣ; ಕಪ್ಪು ಹಿನ್ನೆಲೆಯಲ್ಲಿ ನೋಡಿದಾಗ ದೀಪ್ತಕಾಯವೊಂದರ ಅಂಚು ವಿಸ್ತರಿಸಿದಂತೆ ಕಾಣುವುದು.
  3. ವಿಕಿರಣಗಳ ಪ್ರಭಾವಕ್ಕೆ ಗುರಿಪಡಿಸುವುದು.