irradiance ಇರೇಡಿಅನ್ಸ್‍
ನಾಮವಾಚಕ

(ಸಾಹಿತ್ಯಕ) ಥಳಥಳಿಕೆ; ಜಾಜ್ವಲ್ಯಮಾನತೆ; ಉಜ್ಜ್ವಲತೆ; ಪ್ರಕೃಷ್ಟ ಪ್ರಕಾಶತೆ; ಪ್ರಕಾಶಮಾನವಾಗಿ ಬೆಳಗುವಿಕೆ.