ironworks ಐಅರ್ನ್‍ವರ್ಕ್ಸ್‍
ನಾಮವಾಚಕ

(ಏಕವಚನ ಯಾ ಬಹುವಚನವಾಗಿ ಬಳಕೆ) ಕಬ್ಬಿಣದ ಕಾರ್ಖಾನೆ; ಕಬ್ಬಿಣವನ್ನು ಕರಗಿಸುವ ಯಾ ಕಬ್ಬಿಣದ ಸಾಮಾನುಗಳನ್ನು ತಯಾರಿಸುವ ಜಾಗ.