ironstone ಐಅರ್ನ್‍ಸ್ಟೋನ್‍
ನಾಮವಾಚಕ
  1. ಗಟ್ಟಿ ಕಬ್ಬಿಣದ ಅದಿರು; ಬಹುಗಟ್ಟಿಯಾದ ಹಲವು ಬಗೆಯ ಕಬ್ಬಿಣದ ಅದಿರುಗಳು.
  2. ಒಂದು ಬಗೆಯ ಗಟ್ಟಿಯಾದ ಬಿಳಿಯ ಅಪಾರದರ್ಶಕವಾದ ಕಲ್ಲುಗಡಿಗೆ, ಮಡಿಕೆಕುಡಿಕೆಗಳು.