ironlike ಐಅರ್ನ್‍ಲೈಕ್‍
ಗುಣವಾಚಕ

ಕಬ್ಬಿಣದಂಥ; ಅಯಸ್ಸದೃಶ; ಕಬ್ಬಿಣದಂಥ ಕಠೋರತನವನ್ನು ತೋರಿಸುವ: ironlike determination ಕಬ್ಬಿಣದಂಥ ಕಠೋರ ನಿರ್ಧಾರ.