ironize ಐರನೈಸ್‍
ಸಕರ್ಮಕ ಕ್ರಿಯಾಪದ

ಕಟಕೀಕರಿಸು; ವ್ಯಂಗ್ಯರೂಪ ಕೊಡು.

ಅಕರ್ಮಕ ಕ್ರಿಯಾಪದ

ವ್ಯಂಗ್ಯ, ಕಟಕಿ ಬಳಸು; ವ್ಯಂಗ್ಯದಿಂದ ಮಾತಾಡು: why ironize over such trivia ಅಂಥ ಕ್ಷುಲ್ಲಕ ವಿಷಯಗಳ ಬಗ್ಗೆ ಏಕೆ ವ್ಯಂಗ್ಯವಾಗಿ ಮಾತಾಡಬೇಕು?