ironing-board ಐಅರನಿಂಗ್‍ಬೋರ್ಡ್‍
ನಾಮವಾಚಕ

ಇಸ್ತ್ರಿ ಹಲಗೆ; ಇಸ್ತ್ರಿ – ಮೇಜು; ಬಟ್ಟೆ ಮೊದಲಾದವುಗಳನ್ನು ಇಸ್ತ್ರಿ ಮಾಡಲು ಬಳಸುವ, ಕಾಲುಗಳ ಮೇಲೆ ಮಣೆ ಜೋಡಿಸಿರುವ, ಎತ್ತರವನ್ನು ಹೊಂದಿಸಿಕೊಳ್ಳಬಹುದಾದ, ಮೇಜು.