ironical ಐರಾನಿಕಲ್‍
ಗುಣವಾಚಕ
  1. ವ್ಯಂಗ್ಯದ; ಕಟಕಿಯ; ವ್ಯಂಗ್ಯ ಯಾ ಕಟಕಿ ಪ್ರಯೋಗದ; ವ್ಯಂಗ್ಯವಾಗಿ, ಕಟಕಿಯಿಂದ – ಹೇಳಿದ; ಕಟಕಿ ಬಳಸುವ; ವ್ಯಂಗ್ಯ ನುಡಿಯುವ.
  2. ವ್ಯಂಗ್ಯ ಸ್ವಭಾವದ; ಕಟಕಿಯ.