See also 2iron-grey
1iron-grey ಐಅರ್ನ್‍ಗ್ರೇ
ಗುಣವಾಚಕ

ಕಬ್ಬಿಣದ (ಬೂದು) ಬಣ್ಣದ; ಆಗತಾನೆ ತುಂಡರಿಸಿದ ಕಡೆಯ, ಕಬ್ಬಿಣದ (ಬೂದು) ಬಣ್ಣದ.

See also 1iron-grey
2iron-grey ಐಅರ್ನ್‍ಗ್ರೇ
ನಾಮವಾಚಕ

ಕಬ್ಬಿಣದ (ಬೂದು) ಬಣ್ಣ; ತುಂಡರಿಸಿದ ಕಡೆಯ ಕಬ್ಬಿಣದ (ಬೂದು) ಬಣ್ಣ.