iron-bound ಐಅರ್ನ್‍ಬೌಂಡ್‍
ಗುಣವಾಚಕ
  1. ಕಬ್ಬಿಣ(ದಿಂದ) – ಬಿಗಿದ, ಕಟ್ಟಿದ.
  2. (ಕರಾವಳಿಯ ವಿಷಯದಲ್ಲಿ) ಬಂಡೆಗೂಡಿದ; ಬಂಡೆಗಳಿಂದ ಆವೃತವಾದ.
  3. (ರೂಪಕವಾಗಿ) ಕಠಿನವಾದ; ಅತಿ ಕಟ್ಟುನಿಟ್ಟಿನ; ಬಿರುಸಾಗಿಯೂ ಬಿಗಿಯಾಗಿಯೂ ಇರುವ.