iridosmine ಇರಿಡಾಸಿನ್‍
ನಾಮವಾಚಕ

ಇರಿಡಾಸ್ಮಿನ್‍; ಮುಖ್ಯವಾಗಿ ಆಸ್ಮಿಯಮ್‍ ಮತ್ತು ಇರಿಡಿಯಮ್‍ಗಳಿರುವ, ಅಲ್ಪ ಪ್ರಮಾಣದಲ್ಲಿರುವ ರುತೇನಿಯಮ್‍, ರೋಡಿಯಮ್‍ ಮತ್ತು ಪ್ಲ್ಯಾಟಿನಮ್‍ ಇರುವ, ಪೇನಾಗಳ ಮುಳ್ಳಿನಲ್ಲಿ ಉಪಯೋಗಿಸುವ ಮಿಶ್ರಲೋಹಯುಕ್ತ ಖನಿಜ.