iridescent ಇರಿಡೆಸಂಟ್‍
ಗುಣವಾಚಕ
  1. ಚಿತ್ರವರ್ಣದ; ವರ್ಣವೈವಿಧ್ಯದ; ಕಾಮನಬಿಲ್ಲಿನ ಬಣ್ಣಗಳಂತೆ ಕಾಣುವ.
  2. ವರ್ಣವ್ಯತ್ಯಾಸದ; ವಿವಿಧ ವರ್ಣ ಸ್ಫುರಣದ; ಸ್ಥಾನವ್ಯತ್ಯಾಸವಾದಂತೆಲ್ಲ ವರ್ಣ ವ್ಯತ್ಯಾಸ ತೋರುವ.