iridescence ಇರಿಡೆಸನ್ಸ್‍
ನಾಮವಾಚಕ
  1. ವರ್ಣವೈವಿಧ್ಯ; ಚಿತ್ರವರ್ಣತೆ; ವಿವಿಧ ಬಣ್ಣಗಳಿಂದ ರಂಜಿಸುವಿಕೆ.
  2. ವರ್ಣವ್ಯತ್ಯಾಸ; (ವಿವಿಧ) ವರ್ಣಸ್ಫುರಣ ಬಣ್ಣ ಮಿನುಕು; ಸ್ಥಾನ ಬದಲಾದಂತೆ ಬೇರೆಬೇರೆ ಬಣ್ಣ ತೋರುವಿಕೆ.