iridaceous ಇರಿಡೇಷಸ್‍
ಗುಣವಾಚಕ

(ಸಸ್ಯವಿಜ್ಞಾನ) ಐರಿಸ್‍ (ಸಸ್ಯ) ಜಾತಿಯ; (ಗೆಡ್ಡೆ ಮೊದಲಾದವುಗಳಿಂದ ಬೆಳೆಯುವ) ಇರಿಡೇಸೀ ವಂಶದ ಸಸ್ಯಗಳಿಗೆ ಸಂಬಂಧಿಸಿದ.