ipecacuanha ಇಪಿಕ್ಯಾಕ್ಯುಆನ
ನಾಮವಾಚಕ

ಇಪಿಕ್ಯಾಕ್ಯುವಾನ:

  1. ಕಾಫಿ, ಸಿಂಕೋನ, ಮೊದಲಾದವುಗಳ ಬಳಗಕ್ಕೆ ಸೇರಿದ, ಇಳಿಬೀಳುವ ಹೂಗಳನ್ನು ಬಿಡುವ, ದಕ್ಷಿಣ ಅಮೆರಿಕದ ಒಂದು ಬಳ್ಳಿ.
  2. ಹಿಂದೆ ವಮನಕಾರಿ ಹಾಗೂ ವಿರೇಚಕವಾಗಿ ಬಳಸುತ್ತಿದ್ದ, ಇಪಿಕ್ಯಾಕ್ಯುವಾನ ಬಳ್ಳಿಯ ಒಣಗಿಸಿದ ಬೇರು.