iota ಐಓಟ
ನಾಮವಾಚಕ
  1. ಅಯೋಟ; ಗ್ರೀಕ್‍ ವರ್ಣಮಾಲೆಯ ಒಂಬತ್ತನೆಯ ಅಕ್ಷರ, (I, l).
  2. ಅತಿ ಸ್ವಲ್ಪ (ಪ್ರಮಾಣ, ಮೊತ್ತ); ಅಣು ಮಾತ್ರ; ಅತ್ಯಲ್ಪ; ಲವಲೇಶ; ಕಿಂಚಿತ್ತು.