ionosphere ಐಆನಸಿಅರ್‍
ನಾಮವಾಚಕ

ಅಯಾನುಗೋಳ; ಭೂಮಿಯಿಂದ ಮೇಲೆ ಸುಮಾರು 25 ಮೈಲಿ ಎತ್ತರದಲ್ಲಿ ಪ್ರಾರಂಭವಾಗಿ ಸುಮಾರು 250 ಮೈಲಿ ಎತ್ತರದವರೆಗೂ ಹರಡಿಕೊಂಡಿರುವ, ಸ್ಟ್ರಟೊಸಿಯರ್‍ಗಿಂತ ಮೇಲೆ ಇರುವ, ವಿದ್ಯುದಾವೇಶ ಉಳ್ಳ ಕಣಗಳಿಂದ ಕೂಡಿದ, ರೇಡಿಯೋ ಅಲೆಗಳನ್ನು ಪ್ರತಿಫಲಿಸುವ ಮೂಲಕ ದೂರದ ರೇಡಿಯೋ ಪ್ರಸಾರಕ್ಕೆ ನೆರವಾಗುವ ವಾತಾವರಣದ ಭಾಗ.