ionium ಐಓನಿಅಮ್‍
ನಾಮವಾಚಕ

ಅಯೋನಿಯಮ್‍; ನೈಸರ್ಗಿಕವಾಗಿ ದೊರೆಯುವ ಮತ್ತು ಯುರೇನಿಯಮ್‍ನ ವಿಕಿರಣಾತ್ಮಕ ಕ್ಷಯದಿಂದ ಉತ್ಪತ್ತಿಯಾಗುವ 230 ತೂಕದ ಥೋರಿಯಮ್‍ ಐಸೊಟೋಪು.