ion ಐಅನ್‍
ನಾಮವಾಚಕ

(ರಸಾಯನವಿಜ್ಞಾನ, ಭೌತವಿಜ್ಞಾನ) ಅಯಾನು; ದ್ರಾವಣದಲ್ಲಿ ಆಮ್ಲ, ಅಲ್ಕಲಿ ಯಾ ಲವಣಗಳ ವಿಯೋಜನೆಯ ಫಲವಾಗಿ ಉತ್ಪತ್ತಿಯಾಗಿ ದ್ರಾವಣದ ವಿದ್ಯುದ್ವಾಹಕತೆಗೆ ಕಾರಣವಾಗುವ ಅಥವಾ ವಿವಿಧ ಕಾರಣಗಳಿಂದ ಅನಿಲಗಳಲ್ಲಿ ಉತ್ಪತ್ತಿಯಾಗಿ ಆ ಅನಿಲಗಳನ್ನು ವಿದ್ಯುದ್ವಾಹಕವನ್ನಾಗಿ ಮಾಡುವ, ಒಂದು ಯಾ ಹೆಚ್ಚು ಇಲೆಕ್ಟ್ರಾನುಗಳನ್ನು ಕಳೆದುಕೊಂಡಿರುವ ಯಾ ಒಂದು ಯಾ ಹೆಚ್ಚು ಇಲೆಕ್ಟ್ರಾನುಗಳನ್ನು ಹೆಚ್ಚಿಸಿಕೊಂಡಿರುವ, ವಿದ್ಯುದಾವೇಶವುಳ್ಳ ಪರಮಾಣು ಯಾ ಪರಮಾಣು ಪುಂಜ.